ಅವಲೋಕನ

ಗಾಯತ್ರಿ ಜಲಾಶಯವನ್ನು 1963 ರಲ್ಲಿ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಕರಿಯಳ್ಳಿ ಗ್ರಾಮದ ಬಳಿ ಸುವರ್ಣಮುಖಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುತ್ತದೆ. ಈ ಜಲಾಶಯದ ಒಟ್ಟು ಉದ್ದ 1021.53 ಮೀ 9.55 ದಶಲಕ್ಷ ಘನಮೀಹಾಗೂ ಒಟ್ಟು ನೀರಿನ ಸಂಗ್ರಹಣಾ ಸಾಮರ್ಥ್ಯ 27.63 ದಶಲಕ್ಷ ಘನಮೀ (0.97 ಟಿ.ಎಂ.ಸಿ) ಇದ್ದು, ಇದರಲ್ಲಿ ಉಪಯುಕ್ತವಲ್ಲದ ಸಂಗ್ರಹಣಾ ಸಾಮರ್ಥ್ಯ 9.55 ದಶಲಕ್ಷ ಘನಮೀ (0.34 ಟಿ.ಎಂ.ಸಿ) ಮತ್ತು ಉಪಯುಕ್ತ ಸಂಗ್ರಹಣಾ ಸಾಮರ್ಥ್ಯ 18.08 ದಶಲಕ್ಷ ಘನಮೀ 0.63 ಟಿ.ಎಂ.ಸಿ ಇರುತ್ತದೆ. ಇದರ ಒಟ್ಟು ಜಲಾವೃತ ಪ್ರದೇಶ 1831.00 Sq.km ಇರುತ್ತದೆ. ಸದರಿ ಯೋಜನೆಯು ಒಟ್ಟು 2305.00 ಹೆಕ್ಟೇರ್ಸ್ ಅಚ್ಚುಕಟ್ಟು ಪ್ರದೇಶವನ್ನು ಹೊಂದಿರುತ್ತದೆ.

ಯೋಜನೆಯ ಪ್ರಮುಖ ಲಕ್ಷಣಗಳು

ಯೋಜನೆ ಗಾಯತ್ರಿ ಜಲಾನಯನ ಯೋಜನೆ
ನದಿಯ ಹೆಸರು ಸುರ್ವಣಮುಖಿ
ಅಣೆಕಟ್ಟಿನ ಸ್ಥಳ ಚಿತ್ರದುರ್ಗ ಜಿಲ್ಲೆಯ ಹಿರಿಯುರು ತಾಲ್ಲೂಕು, ಕರಿಯಾಲ ಹಳ್ಳಿ, ಹತ್ತಿರ
ರೇಖಾಂಶ 760 44’ 00 ಇ’
ಅಕ್ಷಾಂಶ 140 47 0ಎನ್
ಪ್ರಸ್ತುತ ಹಂತ ಪೂರ್ಣಗೊಂಡಿರುತ್ತದೆ

ಭೂಮಿಯ ಭೌತಿಕ ಲಕ್ಷಣಗಳು

ಒಟ್ಟು ಜಲಾನಯನ ಪ್ರದೇಶ 1831,00 ಚದರ ಕಿ.ಮೀ (707.00 ಚದರ ಮೈಲಿ)
ಸ್ವತಂತ್ರ ಜಲಾನಯನ ಪ್ರದೇಶ 365.00 ಚದರ ಕಿ.ಮೀ (141.00 ಚದರ ಮೈಲಿ)
ಪ್ರತಿಬಂಧಕ ಪ್ರದೇಶ 1466.00 ಚದರ ಕಿ.ಮೀ (566.00 ಚದರ ಮೈಲಿ)
ಜಲಾನಯನ ಸ್ವರೂಪ ಗುಡ್ಡಗಾಡು ಪ್ರದೇಶದ (ಸರಾಸರಿ 584 ಎಂಎಂ) ಮಳೆಯುಳ್ಳ ಸರಳ ಹಾಗೂ ಗುಡ್ಡಗಾಡು ಪ್ರದೇಶ.
ಸರಾಸರಿ ವಾರ್ಷಿಕ ಮಳೆ 584 ಎಂ.ಎಂ (23 ಇಂಚುಗಳು)
ಹವಾಮಾನ 310 C ರಷ್ಟು ವಾರ್ಷಿಕ ಸರಾಸರಿ ತಾಪಮಾನ
ಅಚ್ಚುಕಟ್ಟು ಪ್ರದೇಶದ ಮಣ್ಣಿನ ಸಾಮಾನ್ಯ ಗುಣಲಕ್ಷಣಗಳು ಕೆಂಪು ಮತ್ತು ಕಪ್ಪು ಮಣ್ಣು
ಅಚ್ಚುಕಟ್ಟಿನ ಸ್ಥಳದಲ್ಲಿ ಸರಾಸರಿ ನೀರಿನ ಲಭ್ಯತೆಯ ಪ್ರಮಾಣ ಶೇ 75ರ ಅವಲಂಬನೆ:- 19.58 mcum (691.65 mcft)
  ಶೇ 50ರ ಅವಲಂಬನೆ :– 32.90 mcum (1161.71 mcft)
   
  ಬೋರನ ಕಣಿವೆ ಜಲಾಶಯದಿಂದ (ಪ್ರತಿಬಂಧಕ ಜಲಾನಯನ ಪ್ರದೇಶ) ಲಭ್ಯವಾಗುವ ನೀರಿನ ಪ್ರಮಾಣ 12.52 ಮತ್ತು ಸ್ವತಂತ್ರ ಜಲಾನಯನ ಪ್ರದೇಶದಿಂದ 2.82 ದಶಲಕ್ಷವನ್ನು, ಒಟ್ಟಾರೆಯಾಗಿ ಲಭ್ಯವಿರುವ ನೀರಿನ ಪ್ರಮಾಣ 15.34 ದಶಲಕ್ಷ ಘನ ಮೀ.
   
ಭೌಗೋಳಿಕ ಲಕ್ಷಣಗಳು/ವೈಶಿಷ್ಯಗಳು 1.ಪ್ರಾದೇಶಿಕ ಭೂವಿಜ್ಞಾನ: ಗ್ರಾನೈಟ್ ಮತ್ತು ಗ್ರಾನೈಟ್ ನೀಸಿಸ್ ಒಳಗೊಂಡಿರುತ್ತದೆ.
  2. ಅಣೆಕಟ್ಟಿನ ಸ್ಥಳದಲ್ಲಿನ ಭೂವಿಜ್ಞಾನ: ಹೆಚ್ಚಿನ ಪೋಲಿಯೋಟೆಡ್ ಮತ್ತು ದುರ್ಬಲ ಕ್ಲೋರೈಟ್ ಸಿಸ್ಟ್ ಮತ್ತು ಕ್ವಾರ್‍ಲ್ಟೈಟ್ಸ್ ಆಫ್ ಧಾರವಾಡ್ ಸೂಪರ್ ಗ್ರೂಪ್ಸ್ ಇರುತ್ತದೆ.

ಗಾಯತ್ರಿ ಜಲಾಶಯದ ಸೂಚಿ ನಕ್ಷೆ

ತಾಂತ್ರಿಕ ವಿವರಗಳು

ಒಟ್ಟು ಸಂಗ್ರಹಣಾ ಸಾಮರ್ಥ್ಯ 27.63- (0.97 ಟಿ.ಎಂ.ಸಿ) ದಶಲಕ್ಷ ಘನಮೀ
ಉಪಯುಕ್ತವಲ್ಲದ ಸಂಗ್ರಹಣಾ ಸಾಮರ್ಥ್ಯ 9.55 – (0.33 ಟಿ.ಎಂ.ಸಿ) ದಶಲಕ್ಷ ಘನಮೀ
ಉಪಯುಕ್ತ ಸಂಗ್ರಹಣಾ ಸಾಮರ್ಥ್ಯ 18.08 – (0.64 ಟಿ.ಎಂ.ಸಿ) ದಶಲಕ್ಷ ಘನಮೀ
ಎಫ್.ಆರ್.ಎಲ್ ಸಂಗ್ರಹಣೆ 27.63- (0.97 ಟಿ.ಎಂ.ಸಿ) ದಶಲಕ್ಷ ಘನಮೀ
ಎಂ.ಡಿ.ಡಿ.ಎಲ್ ಸಂಗ್ರಹಣೆ 9.55 – (0.33 ಟಿ.ಎಂ.ಸಿ) ದಶಲಕ್ಷ ಘನಮೀ
ಜಲಾನಯನದ ಆವಿಯಿಂದ ಉಂಟಾಗಿರುವ ನಷ್ಟ 5.67 – (0.20 ಟಿ.ಎಂ.ಸಿ) ದಶಲಕ್ಷ ಘನಮೀ
ಜಲಾಶಯದ ಭರ್ತಿ ಮತ್ತು ಸವಕಳಿ ವಿವರ  
ಅ. ಭರ್ತಿಯಾದ ಅವಧಿ 627.45ಮೀ (1997)
ಆ. ಖಾಲಿಯಾದ ಅವಧಿ 623.80 ಮೀ (2004)
ಮಟ್ಟಗಳು ಮೀ/ಅಡಿ  
ಸರಾಸರಿ ನದಿಯ ಮಟ್ಟ ಆರ್.ಎಲ್ 612.52 ಮೀ (ಆರ್.ಎಲ್ 2009.60 ಅಡಿ)
ಪಾಯದ ತಳ ಮಟ್ಟ ಆರ್.ಎಲ್ 610.08 ಮೀ (ಆರ್.ಎಲ್ 2001.60 ಅಡಿ)
ಉಪಯುಕ್ತವಲ್ಲದ ಸಂಗ್ರಹಣೆಯ ಮಟ್ಟ ಆರ್.ಎಲ್ 622.27 ಮೀ (ಆರ್.ಎಲ್ 2041.60 ಅಡಿ)
ಜಲಾಶಯದ ಪೂರ್ಣ ಮಟ್ಟ ಆರ್.ಎಲ್ 626.85 ಮೀ (ಆರ್.ಎಲ್ 2056.60 ಅಡಿ)
ಜಲಾಶಯದ ಗರಿಷ್ಠ ಮಟ್ಟ ಆರ್.ಎಲ್ 628.98 ಮೀ (ಆರ್.ಎಲ್ 2063.60 ಅಡಿ)
ನೀರನ್ನು ಬಿಡಬಹುದಾದ ಕನಿಷ್ಠ ಮಟ್ಟ ಆರ್.ಎಲ್ 622.27 ಮೀ (ಆರ್.ಎಲ್ 2041.60 ಅಡಿ)
ಕ್ರೆಸ್ಟ್ (ಕೋಡಿ) ಮಟ್ಟ ಆರ್.ಎಲ್ 626.85 ಮೀ (ಆರ್.ಎಲ್ 2056.60 ಅಡಿ)
ಅಣೆಕಟ್ಟಿನ ಮೇಲ್ಮಟ್ಟ ಆರ್.ಎಲ್ 629.18 ಮೀ (ಆರ್.ಎಲ್ 2064.30 ಅಡಿ)
ಕಲ್ಲು ಕಟ್ಟಡದ ಅಣೆಕಟ್ಟು —-
ಮಣ್ಣೇರಿ ಅಣೆಕಟ್ಟು ಆರ್.ಎಲ್ 629.18 ಮೀ (ಆರ್.ಎಲ್ 2064.30 ಅಡಿ)
ಪಾರಪೆಟ್ಟಿನ ಮೇಲ್ಮಟ್ಟ —-
ಜಲಾವೃತದ ಗರಿಷ್ಠ ಪ್ರದೇಶ 566.96 ಹೆಕ್ಟೇರ್ (1400.39 ಏಕರೆ)

ಅಣೆಕಟ್ಟಿನ ಮಾದರಿ ಸಂಯುಕ್ತ ಮಾದರಿ
ಅಣೆಕಟ್ಟಿನ ಉದ್ದ (ಕಿ.ಮೀ) 1.021 ಕಿ.ಮೀ
ಪಾಯದ ತಳಮಟ್ಟದಿಂದ ಅಣೆಕಟ್ಟೆಯ ಗರಿಷ್ಠ ಎತ್ತರ ಮಣ್ಣಿನ ಅಣೆಕಟ್ಟು=13.55 ಮೀ (44.45 ಅಡಿ)
ನದಿಯ ತಳಮಟ್ಟದಿಂದ ಅಣೆಕಟ್ಟೆಯ ಗರಿಷ್ಠ ಎತ್ತರ 16.66 ಮೀ
  (ಆರ್.ಎಲ್.629.18ಮೀ –ಆರ್.ಎಲ್ 612.52ಎಂ)
ಅಣೆಕಟ್ಟಿನ ಮೇಲಿನ ಅಗಲ 3.65 ಮೀ (12 ಅಡಿ)
ಅಣೆಕಟ್ಟಿನ ಇಳಿಜಾರು ಭಾಗ
ಅ. ಅಣೆಕಟ್ಟಿನ ಭಾಗದ ಇಳಿಜಾರು (ಮುಂಭಾಗ) ಯು/ಎಸ್: 1.50:1
ಆ. ಅಣೆಕಟ್ಟಿನ ಭಾಗದ ಇಳಿಜಾರು (ಹಿಂಭಾಗ) ಡಿ/ಎಸ್: 2:1
ಇ.ಕೋಡಿ (ಮುಂಭಾಗ) ಸೆಂಟ್ರಲ್ ಊಗಿ ವೇ(Central Ogee way)
ಈ. ಕೋಡಿ (ಹಿಂಭಾಗ) ಸೆಂಟ್ರಲ್ ಊಗಿ ವೇ(Central Ogee way)
ಒಳಚರಂಡಿ ಇಲ್ಲ
ಅ. ಎಡಭಾಗದ ಉದ್ದ ಇಲ್ಲ
ಬಲ ಭಾಗ ಇಲ್ಲ
ಆ. ಗಾತ್ರ ಇಲ್ಲ
ಇ.ನೆಲದ ಮಟ್ಟ ಇಲ್ಲ
ಕೋಡಿ  
ವಿಧಾನ ಸೆಂಟ್ರಲ್ ಊಗಿ ವೇ(Central Ogee way)
ಒಟ್ಟು ಉದ್ದ 65.53 ಮೀ (215 ಅಡಿ)
ನೀರು ಹರಿಯುವ ಭಾಗದ ಉದ್ದ 65.33 ಮೀ (215 ಅಡಿ)
ಕೋಡಿ ಮೇಲ್ಭಾಗದ (Crest) ಅಲಗ Ogee way type
ಕೋಡಿ ಮೇಲ್ಭಾಗದ (Crest) ಮಟ್ಟ ಆರ್.ಎಲ್.626.85ಮೀ (ಆರ್.ಎಲ್ 2056.60ಮೀ)
ಕ್ರೆಸ್ಟ್ ಗೇಟ್-ಗಳ ಸಂಖ್ಯೆ ಇಲ್ಲ
ಪ್ರವಾಹದ ಗರಿಷ್ಠ ಪ್ರಮಾಣ 441.75 ಕ್ಯೂಮೆಕ್ಸ್ (1560 ಕ್ಯೂಸೆಕ್ಸ್)
ಗರಿಷ್ಠ ಪ್ರವಾಹದ ಎತ್ತರ ಆರ್.ಎಲ್.628.98ಮೀ (ಆರ್.ಎಲ್.2063.60ಅಡಿ)2.13 ಮೀ ಕೋಡಿಯ ಮೇಲ್ಭಾಗದಿಂದ
ಕೋಡಿಯ ಗರಿಷ್ಠ ನೀರು ಹರಿವಿನ ಸಾಮಥ್ರ್ಯ 441.75 ಕ್ಯೂಮೆಕ್ಸ್ (15600 ಕ್ಯೂಸೆಕ್ಸ್)
ಶಕ್ತಿಶಾಮಕ ವ್ಯವಸ್ಥೆ ನೀರಿನ ಕುಶನ್-ಗಾಗಿ 18.29ಮೀ ಉದ್ದದ ಶಕ್ತಿಶಾಮಕ ಹೊಂಡದೊಂದಿಗೆ 0.90ಮೀ ಎತ್ತರದ ಆರ್.ಸಿ.ಸಿ ಕೊನೆ ಗೋಡೆಯನ್ನು ನಿರ್ಮಿಸಲಾಗಿದೆ 
ರಿವರ್ ಸ್ಲೂಯಿಸ್ ಇಲ್ಲ

ನೀರಾವರಿ ತೂಬು 2 ಸಂಖ್ಯೆ – ಎಡದಂಡೆ ತೂಬು/ಬಲದಂಡೆ ತೂಬು
ಸಂಖ್ಯೆಗಳು 01 + 01
ಸ್ಥಳ ಸರ: 168.90 ಮೀ ಮತ್ತು 808.73 ಮೀ
ಗಾತ್ರ 1.15ಮೀ x 1.45 ಮೀ (3.9 ಅಡಿ x 4.9 ಅಡಿ)
  1.45ಮೀ x 1.45 ಮೀ (4.9 ಅಡಿ x 4.9 ಅಡಿ)
ಗೇಟುಗಳ ಮಾದರಿ ರೆಕ್ಟ್ಯಾಂಗ್ಯೂಲರ್ ಗೇಟ್‍ಗಳು
(ಸಿಲ್ ಲೆವೆಲ್)ತೂಬಿನ ತಳಮಟ್ಟ ಆರ್.ಎಲ್.622.27ಮೀ (ಆರ್.ಎಲ್ 2041.60 ಅಡಿ)
ನೀರು ಹರಿವಿನ ಸಾಮಥ್ರ್ಯ ಎಲ್‍ಬಿಸಿ=75 ಕ್ಯೂಸೆಕ್
  ಆರ್.ಬಿ.ಸಿ =125 ಕ್ಯೂಸೆಕ್

ವಿವರಗಳು ಎಡದಂಡೆ ಕಾಲುವೆ ಬಲದಂಡೆ ಕಾಲುವೆ ಶಾಖಾ ಕಾಲುವೆ (ಇದ್ದಲ್ಲಿ) ಉನ್ನತ ಮಟ್ಟದ ಕಾಲುವೆ (ಇದ್ದಲ್ಲಿ) ಕಡಿಮೆ ಮಟ್ಟದ ಕಾಲುವೆ (ಇದ್ದಲ್ಲಿ)
1 2 3 4 5 6
ಪ್ರಾರಂಭವಾಗುವ ಸ್ಥಳ ಅಣೆಕಟ್ಟಿನ ಎಡಬದಿಯ ತಡಿ ಭಾಗ ಕೋಡಿ ಬಲ ಬದಿಯ ಅಣೆಕಟ್ಟೆಯ ಭಾಗ ಎಡದಂಡೆ ಕಾಲುವೆ- ಯಾವುದೇ ಶಾಖಾ ಕಾಲುವೆಗಳು ಇರುವುದಿಲ್ಲ ಇಲ್ಲ ಇಲ್ಲ
      ಬಲದಂಡೆ ಕಾಲುವೆ-1) ಹುಣಸೇಹಳ್ಳಿ ಶಾಖಾ ಕಾಲುವೆ-2)ಉಜ್ಜಿನಕುಂಟೆ ಶಾಖಾ ಕಾಲುವೆ    
ಉದ್ದ (ಕಿ.ಮೀ) 23.00 ಕಿ.ಮೀ 16.00 ಕಿ.ಮೀ ಹುಣಸೇಹಳ್ಳಿ ಶಾಖಾ ಕಾಲುವೆ=3.50ಕಿ.ಮೀ
      ಉಜ್ಜಿನಕುಂಟೆ ಶಾಖಾ ಕಾಲುವೆ=7.00 ಕಿ.ಮೀ    
ವಿತರಣಾ ನಾಲೆಗಳ ಸಂಖ್ಯೆ 18 17 9+7=16
ನೀರು ಹರಿಸುವ ಸಾಮರ್ಥ್ಯ(ಕ್ಯೂಸೆಕ್ಸ್) 75ಕ್ಯೂಸೆಕ್ಸ್ 125 ಕ್ಯೂಸೆಕ್ಸ್
ಬೆಳೆಯ ಮಾದರಿ ಮೂಲ ಯೋಜನೆಯ ಪ್ರಕಾರ ಭತ್ತ ಮೂಲ ಯೋಜನೆಯ ಪ್ರಕಾರ ಭತ್ತ ಮೂಲ ಯೋಜನೆಯ ಪ್ರಕಾರ ಭತ್ತ
  ವಾಸ್ತವಿಕವಾಗಿ ತೋಟ ವಾಸ್ತವಿಕವಾಗಿ ತೋಟ ವಾಸ್ತವಿಕವಾಗಿ ತೋಟ    
ಒಟ್ಟು ನೀರಾವರಿ ಪ್ರದೇಶ (ಎಕರೆ/ಹೆಕ್ಟೇರ್) 1164.00 ಹೇ 1141.00 ಹೇ (ಬಲದಂಡೆ ಕಾಲುವೆಯಲ್ಲಿ ಸೇರಿದೆ)
           
ಫಲಾನುಭವಿ ತಾಲ್ಲೂಕು / ಜಿಲ್ಲೆ ಹಿರಿಯೂರು ಸಿರಾ/ ಚಿತ್ರದುರ್ಗ/ತುಮಕೂರು ಹಿರಿಯೂರು ಸಿರಾ/ ಚಿತ್ರದುರ್ಗ/ತುಮಕೂರು ಹಿರಿಯೂರು ಸಿರಾ/ ಚಿತ್ರದುರ್ಗ/ತುಮಕೂರು
ಲೈನಿಂಗ್ ಆಗಿರುವ ಲೈನಿಂಗ್ ಆಗದಿರುವ ಉದ್ದ 15.600 ಕಿ.ಮೀ / 16.00 ಕಿ.ಮೀ 0.600 ಕಿ.ಮೀ/ 2.50 ಕಿ.ಮೀ
ಅಧಿಕೃತ ನೀರು ಹರಿವಿನ ಸಾಮರ್ಥ್ಯ (ಕ್ಯೂಸೆಕ್ಸ್) 75 ಕ್ಯೂಸೆಕ್ಸ್ 125 ಕ್ಯೂಸೆಕ್ಸ್