Read More

ಇಂಡಿಯ ವಾಟರ್ ವೀಕ್ – 2017

ವಾರ್ಷಿಕ ನೀತಿ ಹಾಗೂ ತಂತ್ರಜ್ಞಾನವನ್ನು ಪ್ರದರ್ಶಿಸಲು ಇಂಡಿಯ ವಾಟರ್ ವೀಕ್ ಕಾರ್ಯಕ್ರಮವನ್ನು ಜಲ ಸಂಪನ್ಮೂಲ ಸಚಿವಾಲಯ, ನದಿ ಅಭಿವೃದ್ಧಿ ಹಾಗೂ ಗಂಗಾ ಜೀರ್ಣೋದ್ದಾರ, ಭಾರತ ಸರ್ಕಾರವೂ ಆಯೋಜಿಸುತ್ತದೆ. ಈ ಸಾಲಿನ ಕಾರ್ಯಕ್ರಮವನ್ನು ಅಕ್ಟೋಬರ್ 10 ರಿಂದ 14ರ ದಿನಗಳಂದು ನವದೆಹಲಿಯ ವಿಜ್ಞಾನ್ ಭವನದಲ್ಲಿ ಆಯೋಜಿಸಿಲಾಗಿರುತ್ತದೆ. ಕೇಂದ್ರಿಕರಿಸಬೇಕಾದ ಕೆಲವು ಪ್ರಮುಖ ಅಂಶಗಳು: ನೀರು, ಆಹಾರ ಹಾಗೂ ಶಕ್ತಿ ಭದ್ರತೆ-ಸಮರ್ಥನೀಯ ಅಭಿವೃದ್ಧಿಗಾಗಿ ಅವಶ್ಯವಾದ ಬೇಡಿಕೆ. ಅಂತರ್ಗತ ಬೆಳವಣಿಗಾಗಿ ನೀರು. ಸಮರ್ಥನೀಯ ಶಕ್ತಿಯ ಅಭಿವೃದ್ಧಿ- ಸಮಗ್ರ ಆರ್ಥಿಕ ಬೆಳವಣಿಗೆಗೆ ಇದು ಪ್ರಮುಖ. […]

Read More
Read More

ವಿ.ಜ.ನಿ.ನಿ ಕಚೇರಿ ಕಟ್ಟಡ

15 ಜೂನ್ 2017 ರಂದು, ನಂ: 148, ಎಂಬೆಸಿ ಸ್ವ್ಕೇರ್, ಇನ್‍ಫೆಂಟ್ರಿ ರೋಡ್, ಬೆಂಗಳೂರು-560001 ರಲ್ಲಿ ಕಟ್ಟಡದಲ್ಲಿ ವಿಶ್ವೇಶ್ವರಯ್ಯ ಜಲ ನಿಗಮದ ನೂತನ ಕಛೇರಿಯನ್ನು ಪ್ರಾರಂಭಿಸಲಾಗಿರುತ್ತದೆ.

Read More