ಆರ್ಥಿಕ ವರ್ಷ 2017-18 ನೇ ಸಾಲಿನ ಆಯವ್ಯಯದ ವಿವರಗಳು

ಕ್ರ.ಸಂ ವಿವರಗಳು ಆಯವ್ಯಯದ ಅನುದಾನ ಹಂಚಿಕೆ (ರೂ.ಕೋಟಿಗಳಲ್ಲಿ)
1 ಬಂಡವಾಳ ಅನುದಾನ 867.96
2 ಐ.ಇ.ಬಿ.ಆರ್ 735.00
3 ವಿಶೇಷ ಅಭಿವೃದ್ಧಿ ಯೋಜನೆ – ಡಾ|| ನಂಜುಂಡಪ್ಪ ಪ್ಯಾಕೇಜ್ 25
4 ನಬಾರ್ಡ್ ಕಾಮಗಾರಿಗಳು 3.23
5 ದುರಸ್ತಿ ಮತ್ತು ನಿರ್ವಹಣೆ(2700) 30.00
  ಒಟ್ಟು ಕಾಮಗಾರಿಗಳು 1,661.19
6 ಎಸ್.ಸಿ.ಪಿ ಬಂಡವಾಳ ಅನುದಾನ 445.96
7 ಟಿ.ಎಸ್.ಪಿ ಬಂಡವಾಳ ಅನುದಾನ 170.20
  ಒಟ್ಟು ಎಸ್.ಸಿ.ಪಿ ಮತ್ತು ಟಿ.ಎಸ್.ಪಿ ಕಾಮಗಾರಿಗಳು 616.96
  ಒಟ್ಟು 2,277.35
8 ಖಾತರಿ ಶುಲ್ಕ 2.00
9 ಸಾಲಮೇಲುಸ್ತುವಾರಿ ಸಾಲ ಮರುಪಾವತಿ 42.86
10 ಸಾಲಮೇಲುಸ್ತುವಾರಿ ಬಡ್ಡಿ ಪಾವತಿ 87.00
  ಒಟ್ಟು 131.86
  ಒಟ್ಟು ಮೊತ್ತ 2,409.21