ಆರ್ಥಿಕ ವರ್ಷ 2016-17 ನೇ ಸಾಲಿನ ಆರ್ಥಿಕ ಪ್ರಗತಿಯ ವಿವರಗಳು

ಕ್ರ.ಸಂ ವಿವರಗಳು ಆರ್ಥಿಕ ವರ್ಷ 2016-17ನೇ ಸಾಲಿನ ಆಯವ್ಯಯದ ಹಂಚಿಕೆ (ಬಿ.ಇ) ವಾರ್ಷಿಕ ಕಾರ್ಯಕ್ರಮ ಸರ್ಕಾರದಿಂದಾಗಿ ಬಿಡುಗಡೆಯಾದ ಅನುದಾನ 15.03.2017ರಂದು ಇದ್ದಂತೆ 31.03.2017ರಲ್ಲಿ ಇದ್ದಂತೆ ಆರ್ಥಿಕ ವರ್ಷ 2016-17ನೇ ಸಾಲಿನ ವೆಚ್ಚ ಷರಾ
1 ಬಂಡವಾಳ ಅನುದಾನ 100.00 1501.00 508.69    
2 ಐ.ಇ.ಬಿ.ಆರ್ 300.00   300.00 771.00 95.34%
3 ವಿಶೇಷ ಅಭಿವೃದ್ಧಿ ಯೋಜನೆ – ಡಾ|| ನಂಜುಂಡಪ್ಪ ಪ್ಯಾಕೇಜ್      
4 ಎಸ್.ಸಿ.ಪಿ ಬಂಡವಾಳ ಅನುದಾನ 153.00 160.52 160.42 144.55 90.11%
5 ಟಿ.ಎಸ್.ಪಿ ಬಂಡವಾಳ ಅನುದಾನ 74.00 77.00 77.29 73.01 94.46%
6 ನಬಾರ್ಡ್ ಕಾಮಗಾರಿಗಳು 4.13 12.30 10.21 83.01%
7 ದುರಸ್ತಿ ಮತ್ತು ನಿರ್ವಹಣೆ(2700) 10.00   10.00 0.51  
  ಒಟ್ಟು 641.13 1,750.82 1,056.40 999.28
8 ಖಾತರಿ ಶುಲ್ಕ       0.29  
9 ಸಾಲಮೇಲುಸ್ತುವಾರಿ ಸಾಲ ಮರುಪಾವತಿ          
10 ಸಾಲಮೇಲುಸ್ತುವಾರಿ ಬಡ್ಡಿ ಪಾವತಿ 4.36     0.07  
  ಒಟ್ಟು 4.36 0.36
  ಒಟ್ಟು ಮೊತ್ತ 645.49 1,750.82 1,056.40 999.64

ಟಿಪ್ಪಣಿ:
1. ಮೇಲೆ ನಮೂದಿಸಿರುವ ಎಲ್ಲಾ ಮೊತ್ತವು ಕೋಟಿಗಳಲ್ಲಿರುತ್ತವೆ.
2. ರೂ.100.00 ಕೋಟಿ ಮೊತ್ತವು ಸರ್ಕಾರದ ಆದೇಶ ಸಂ:ಜಸಂಇ 19 ಎನ್‍ಎಂಎಸ್ 2017 ದಿನಾಂಕ: 08.03.2017ರಲ್ಲಿ ಬಿಡುಗಡೆಯಾಗಿರುತ್ತದೆ.
3. ಐ.ಇ.ಬಿ.ಆರ್ ಅಡಿಯಲ್ಲಿ ರೂ.300 ಕೋಟಿ ಮೊತ್ತವು ಮಾರ್ಚ್-2017ರ ಮಾಹೆಯಲ್ಲಿ ಬಿಡುಗಡೆಯಾಗಿರುತ್ತದೆ.
4. ಏಪ್ರಿಲ್-16 ರಿಂದ ಡಿಸೆಂಬರ್ -2016ರ ವರೆಗೆ ಕರ್ನಾಟಕ ನೀರಾವರಿ ನಿಗಮವು ಬಿಡುಗಡೆ ಮಾರಿರುವ ಅನುದಾನ ರೂ.408.69 ಕೋಟಿಗಳನ್ನು ವೆಚ್ಚದ ಅಂಕಣ (Column) ದಲ್ಲಿ ಪರಿಗಣಿಸಲಾಗಿದೆ.